ZEISS India’s Post

View organization page for ZEISS India, graphic

80,086 followers

We are thrilled to welcome our new hires to the G6 (Global Lab6) manufacturing team in Vision Ops Business. These exceptional women bring a fresh outlook and will further enrich our dynamic workforce. At ZEISS India, we are committed to fostering an inclusive environment where diverse perspectives thrive and innovative ideas flourish. We believe that diversity drives innovation and creativity, and we are proud to have these talented team members on board. Once again, extending a warm welcome to all our new women colleagues as they embark on their journey with us. Their contributions will undoubtedly play a pivotal role in our continued success. ನಾವು ನಮ್ಮ Vision G6 Unit ಗೆ, ಮಹಿಳಾ ತರಬೇತಿಗಾರರನ್ನು ನೇಮಕಾತಿ ಮಾಡಿಕೊಂಡಿದ್ದೇವೆ ಎಂದು ತಿಳಿಸಲು ಸಂತೋಷಪಡುತ್ತೇವೆ. ನೇಮಕಾತಿಯಾದ ಈ ಮಹಿಳೆಯರು ತರಬೇತಿ ಪಡೆದು, ತಮ್ಮ ಕೌಶಲ್ಯದಿಂದ ಇನ್ನಷ್ಟು ಕ್ರಿಯಾತ್ಮಕ ಆಲೋಚನೆಯೊಂದಿಗೆ Vision G6 ನ ಪ್ರೊಡಕ್ಷನ್ ಆಪರೇಷನ್ಗಳನ್ನು ಮತ್ತಷ್ಟು ಸಧೃಢಗೊಳಿಸುತ್ತಾರೆ. ZEISS ನಲ್ಲಿ, ವೈವಿಧ್ಯಮಯ ದೃಷ್ಟಿಕೋನಗಳು, ಅಭಿವೃದ್ಧಿಹೊಂದುವ ಮತ್ತು ನವೀನ ಆಲೋಚನೆಗಳು ಪ್ರವರ್ಧಮಾನಕ್ಕೆ ಬರುವ ವಾತಾವರಣವನ್ನು ಬೆಳೆಸಲು ನಾವು ಎಂದಿಗೂ ಬದ್ಧರಾಗಿದ್ದೇವೆ. ವೈವಿಧ್ಯತೆ, ನಾವೀನ್ಯತೆ ಮತ್ತು ಸೃಜನಶೀಲತೆಯ    ಪ್ರತಿಭಾವಂತ ತರಬೇತಿದಾರನ್ನು ಹೊಂದಲು ನಾವು ಹೆಮ್ಮೆಪಡುತ್ತೇವೆ. ಮತ್ತೊಮ್ಮೆ, ನಮ್ಮ ಎಲ್ಲಾ ಹೊಸ ಮಹಿಳಾ ಸಹೋದ್ಯೋಗಿಗಳನ್ನು ಆತ್ಮೀಯವಾಗಿ  ಸ್ವಾಗತಿಸುತ್ತೇವೆ. ಅವರ ಕೊಡುಗೆಗಳು ನಿಸ್ಸಂದೇಹವಾಗಿ ನಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ನಾವು ಭಾವಿಸುತ್ತೇವೆ. #TeamZEISS #WomenInManufacturing #Diversity #Inclusion Miguel Gonzalez Hariprasad padaki SRINIVASA NAGARAJU Santana Ramakrishnan Deepak Kumar Das SRINIVASA K V Pragya Sharma Harshith P Aditya HC

  • No alternative text description for this image
  • No alternative text description for this image

To view or add a comment, sign in

Explore topics